सर्वव्याप्त्या स्नेहपूर्णं स्त्र्यादिकायात्मचिन्तनात् ।
जगद्विधेयतामेति किमुतैकशरीरकम् ॥७०॥
sarvavyāptyā snehapūrṇaṃ stryādikāyātmacintanāt |
jagadvidheyatāmeti kimutaikaśarīrakam
ಸರ್ವವ್ಯಾಪ್ತಿಯಿಂದ ಸ್ನೇಹ(ಅನುರಾಗ)ಪೂರ್ಣವಾಗಿ ಸ್ತ್ರೀ ಮುಂತಾದ ಕಾಯ(ಶರೀರ)ವನ್ನು ತನ್ನ ಆತ್ಮವಾಗಿ ಚಿಂತಿಸುವುದರಿಂದ ಜಗತ್ತೇ ವಿಧೇಯವಾಗುತ್ತದೆ — ಇನ್ನು ಒಂದು ಶರೀರ (ವಶವಾಗುವುದು) ಬೇರೆ ಮಾತೇ?