अन्यदेहे तथावृत्तेस्तथा बुद्धिविशिष्टता ।
भावनातीतनिर्मूलसत्कार्यादिविसर्गवत् ॥३९॥
anyadehe tathāvṛttestathā buddhiviśiṣṭatā |
bhāvanātītanirmūlasatkāryādivisargavat
ಬೇರೊಬ್ಬನ ದೇಹದಲ್ಲಿ ಹಾಗೆ ವೃತ್ತಿ(ವ್ಯಾಪಾರ)ವಿರುವುದರಿಂದ ಹಾಗೆ ಬುದ್ಧಿವಿಶಿಷ್ಟತೆ (ವಿಶೇಷ ಒಳನೋಟ); ಭಾವನೆಯನ್ನು ಮೀರಿದ, ನಿರ್ಮೂಲ(ಕಾರಣರಹಿತ) ಸತ್ಕಾರ್ಯ ಮುಂತಾದುದರ ವಿಸರ್ಗದಂತೆ.