कैलासाद्रौ भ्रमन् देवो मूर्त्या श्रीकंठरूपया ।
अनुग्रहायावतीर्णश्चोदयामास भूतले ॥१०९॥
kailāsādrau bhraman devo mūrtyā śrīkaṃṭharūpayā |
anugrahāyāvatīrṇaścodayāmāsa bhūtale
ಕೈಲಾಸಪರ್ವತದಲ್ಲಿ ಸಂಚರಿಸುತ್ತಾ ದೇವನು ಶ್ರೀಕಂಠರೂಪವಾದ ಮೂರ್ತಿಯಿಂದ ಅನುಗ್ರಹಕ್ಕಾಗಿ ಅವತರಿಸಿ ಭೂತಲದಲ್ಲಿ (ಒಬ್ಬನನ್ನು) ಪ್ರೇರೇಪಿಸಿದನು —