The Vision of Śiva6.62
अन्यत्वेऽन्यसमुत्पत्तौ घटस्यायातमत्र किम् ।
आत्मना परतो वापि विनाशेऽत्रापि तादृशाः ॥६२॥
anyatve'nyasamutpattau ghaṭasyāyātamatra kim |
ātmanā parato vāpi vināśe'trāpi tādṛśāḥ
— ಅನ್ಯ(ಭಿನ್ನ)ವಾದರೆ ; — ಮತ್ತೊಂದರ ಉತ್ಪತ್ತಿಯಲ್ಲಿ ; — ಘಟಕ್ಕೆ ; — ಇಲ್ಲಿ ಏನು ಬಂತು ; — ತನ್ನಿಂದ ; — ಅಥವಾ ಬೇರೆಯದರಿಂದ ; — ವಿನಾಶದಲ್ಲಿಯೂ ; — ಇಲ್ಲಿಯೂ ; — ಅಂಥವೇ (ವಿಕಲ್ಪಗಳು) ಅನ್ಯ(ಭಿನ್ನ)ವಾದರೆ ಮತ್ತೊಂದರ ಉತ್ಪತ್ತಿಯಲ್ಲಿ ಘಟಕ್ಕೆ ಇಲ್ಲಿ ಏನು ಬಂತು? ತನ್ನಿಂದ ಅಥವಾ ಬೇರೆಯದರಿಂದ ವಿನಾಶದಲ್ಲಿಯೂ ಇಲ್ಲಿ ಅಂಥವೇ (ವಿಕಲ್ಪಗಳು ಬರುತ್ತವೆ).