दृष्टान्तेऽपि हि सादृश्ये प्रत्यक्षेण क्षणग्रहः ।
दीपज्वालासमूहेषु कम्पनं न विनाशिता ॥५६॥
dṛṣṭānte'pi hi sādṛśye pratyakṣeṇa kṣaṇagrahaḥ |
dīpajvālāsamūheṣu kampanaṃ na vināśitā
ಸಾದೃಶ್ಯಕ್ಕಾಗಿ (ತಂದ) ದೃಷ್ಟಾಂತದಲ್ಲಿಯೂ ಪ್ರತ್ಯಕ್ಷದಿಂದ ಕ್ಷಣಗ್ರಹ (ಕ್ಷಣಗಳ ಗ್ರಹಣ ಆಗದು); ದೀಪಜ್ವಾಲಾಸಮೂಹಗಳಲ್ಲಿ (ಇರುವುದು) ಕಂಪನ(ಮಿನುಗುವಿಕೆ ಮಾತ್ರ), ವಿನಾಶವಲ್ಲ.