अक्रमत्वेऽस्मन्मतत्वं तदैक्यं परिनिष्ठया ।
नचापि क्षणभंगित्वे युक्ता वैनाशिकी स्थितिः ॥३६॥
akramatve'smanmatatvaṃ tadaikyaṃ pariniṣṭhayā |
nacāpi kṣaṇabhaṃgitve yuktā vaināśikī sthitiḥ
ಅಕ್ರಮ (ಕ್ರಮರಹಿತ)ವಾಗಿ (ಎರಡೂ ಗ್ರಹಿಸಲ್ಪಟ್ಟರೆ) ಅದು ನಮ್ಮ ಮತವೇ — ಪರಿನಿಷ್ಠೆಯಿಂದ ಅವುಗಳ ಐಕ್ಯ; ಕ್ಷಣಭಂಗಿತ್ವದಲ್ಲಿಯೂ ವೈನಾಶಿಕ(ಕ್ಷಣಿಕವಾದಿ)ಯ ಸ್ಥಿತಿ ಸಂಗತವಲ್ಲ.