The Vision of Śiva· 6.35 / 126

The Vision of Śiva6.35

6.35
कर्तृत्वे ज्ञप्तिमात्रत्वे आकांक्षा करणे भवेत् । द्विरूपत्वे विरुद्धत्वसंक्रमत्वं प्रवर्तते ॥३५॥
kartṛtve jñaptimātratve ākāṃkṣā karaṇe bhavet | dvirūpatve viruddhatvasaṃkramatvaṃ pravartate
— ಕರ್ತೃವಾದರೆ ; — ಕೇವಲ ಜ್ಞಪ್ತಿ(ಅರಿವು)ಮಾತ್ರವಾದರೆ ; — ಅಪೇಕ್ಷೆ ; — ಕರಣದ ; — ಬರುತ್ತದೆ ; — ದ್ವಿರೂಪ(ಎರಡು ಸ್ವರೂಪ)ವಾದರೆ ; — ವಿರುದ್ಧವಾದುದರೊಳಗೆ ಸಂಕ್ರಮ (ಪರಿವರ್ತನೆ) ; — ಪ್ರವರ್ತಿಸುತ್ತದೆ

ಜ್ಞಾನ ಕರ್ತೃವಾದರೆ, ಕೇವಲ ಜ್ಞಪ್ತಿ(ಅರಿವು)ಮಾತ್ರವಾದರೆ ಕರಣದ ಅಪೇಕ್ಷೆ ಬರುತ್ತದೆ; ದ್ವಿರೂಪ(ಎರಡು ಸ್ವರೂಪ)ವಾದರೆ ವಿರುದ್ಧವಾದುದರೊಳಗೆ ಸಂಕ್ರಮ (ಪರಿವರ್ತನೆ) ಪ್ರವರ್ತಿಸುತ್ತದೆ.