पृथक्त्वमीश्वरस्यास्ति सर्वात्मभ्यः पृथक्कुतः ।
न्यायवैशेषिकाणां तु बन्धमोक्षौ पृथक्स्थिती ॥२८॥
pṛthaktvamīśvarasyāsti sarvātmabhyaḥ pṛthakkutaḥ |
nyāyavaiśeṣikāṇāṃ tu bandhamokṣau pṛthaksthitī
ಈಶ್ವರನಿಗೆ (ಅವರ ಮತದಲ್ಲಿ) ಎಲ್ಲ ಆತ್ಮಗಳಿಂದ ಪೃಥಕ್ತ್ವ (ಬೇರೆತನ) ಇದೆ; (ಆದರೆ) ಆ ಪೃಥಕ್ತ್ವ ಎಲ್ಲಿಂದ? ನ್ಯಾಯ-ವೈಶೇಷಿಕರಿಗಾದರೋ ಬಂಧ-ಮೋಕ್ಷಗಳು ಪೃಥಕ್ ಸ್ಥಿತಿಗಳಾಗಿ (ನಿಲ್ಲುತ್ತವೆ).