एकस्यैवात्मनो यद्वदङ्गभेदो विचित्रता ।
युगपद्बन्धपीडादिस्तद्वन्नानाशरीरता ॥११८॥
ekasyaivātmano yadvadaṅgabhedo vicitratā |
yugapadbandhapīḍādistadvannānāśarīratā
ಒಂದೇ ಆತ್ಮನ ಅಂಗಭೇದ (ಅಂಗಗಳ ಭೇದ) ಹೇಗೆ ವೈಚಿತ್ರ್ಯ(ವಾಗಿ ತೋರುತ್ತದೆಯೋ), ಹಾಗೆಯೇ ಬಂಧ-ಪೀಡೆ ಮುಂತಾದುದು ಏಕಕಾಲದಲ್ಲಿ (ಒಂದೇ ಆತ್ಮನಲ್ಲಿ); ಹಾಗೆಯೇ ನಾನಾ ಶರೀರತೆ.