तथा तस्य यथान्येषां यथान्येषां तथास्य तु ।
तस्मादनेकात्मतया दोषा आयान्ति तादृशाः ॥११४॥
tathā tasya yathānyeṣāṃ yathānyeṣāṃ tathāsya tu |
tasmādanekātmatayā doṣā āyānti tādṛśāḥ
ಬೇರೆಯವರಿಗೆ ಹೇಗೋ ಹಾಗೆ ಅವನಿಗೆ, ಬೇರೆಯವರಿಗೆ ಹೇಗೋ ಹಾಗೆ ಅವನಿಗೆ (ಎಂದು ತಾರತಮ್ಯ); ಆದ್ದರಿಂದ ಅನೇಕಾತ್ಮತೆ(ಬಹು ಆತ್ಮವಾದ)ಯಿಂದ ಅಂಥ ದೋಷಗಳು ಬರುತ್ತವೆ.