तस्मात्तद्व्यपदेशे न वह्निः स्वं विनिवेदयेत् ।
वीक्ष्यात्मना तथात्मानं विनीतवदवस्थितम् ॥६०॥
tasmāttadvyapadeśe na vahniḥ svaṃ vinivedayet |
vīkṣyātmanā tathātmānaṃ vinītavadavasthitam
ಆದ್ದರಿಂದ ಆ (ಲಿಂಗ) ನಿರ್ದೇಶದಲ್ಲಿ ಅಗ್ನಿಯು ತನ್ನನ್ನು ತಾನೇ ನಿವೇದಿಸಲಾರದು; ತನ್ನಿಂದ ತನ್ನ ಆತ್ಮವನ್ನೇ ನೋಡಿ ವಿನೀತನಂತೆ ನೆಲೆಸಿರುವ (ವಸ್ತುವೇ ಅರಿಯುತ್ತದೆ).