— ಈ ರೀತಿಯಿಂದಲೇ; — ದೂಷಿಸಬೇಕು; — ಸ್ವಭಾವ (ಹೇತು) ಮುಂತಾದುದನ್ನು; — ಇದನ್ನು; — ನಿಃಸಂಶಯವಾಗಿ; — ಪರಾನುಮಾನದಲ್ಲಿ (ಪರಾರ್ಥಾನುಮಾನದಲ್ಲಿ); — ಪಕ್ಷ ಮುಂತಾದುದರಲ್ಲಿ; — ಧರ್ಮ ಮುಂತಾದುದರ; — ಭೇದ್ಯ-ಭೇದಕತೆ
ಈ ರೀತಿಯಿಂದಲೇ ಸ್ವಭಾವ (ಹೇತು) ಮುಂತಾದುದನ್ನೂ ನಿಃಸಂಶಯವಾಗಿ ದೂಷಿಸಬೇಕು; ಪರಾನುಮಾನದಲ್ಲಿ (ಪರಾರ್ಥಾನುಮಾನದಲ್ಲಿ) ಪಕ್ಷ ಮುಂತಾದುದರಲ್ಲಿ ಧರ್ಮ ಮುಂತಾದುದರ ಭೇದ್ಯ-ಭೇದಕತೆ (ಗ್ರಹಿಸಲಾಗದು).