वह्नेस्तु तत्रापेक्ष्यत्वे जनकत्वं व्यवस्थितम् ।
यच्च यद्विषयं ज्ञानं जज्जन्यं तस्य दृष्टवत् ॥५७॥
vahnestu tatrāpekṣyatve janakatvaṃ vyavasthitam |
yacca yadviṣayaṃ jñānaṃ jajjanyaṃ tasya dṛṣṭavat
ಆದರೆ ಅಲ್ಲಿ ಅಗ್ನಿಯ ಅಪೇಕ್ಷೆಯಿದ್ದರೆ (ಅದರ) ಜನಕತ್ವ (ಉತ್ಪಾದಕತ್ವ) ನೆಲೆಗೊಂಡಿತು; ಯಾವ ವಿಷಯದ ಜ್ಞಾನವು ಯಾವುದರಿಂದ ಜನ್ಯವೋ, ಆ (ಜ್ಞಾನ) ದೃಷ್ಟ(ಸಾಕ್ಷಾತ್ ದರ್ಶನ)ದಂತೆ (ಆಗುತ್ತದೆ, ಅನುಮಾನವಲ್ಲ).