कुत्र तेऽन्यत्र दृष्टत्वात्तद्दृष्टेरग्निदृष्टता ।
अत्रेति धर्मिता कस्य पर्वतादौ समस्तके ॥५३॥
kutra te'nyatra dṛṣṭatvāttaddṛṣṭeragnidṛṣṭatā |
atreti dharmitā kasya parvatādau samastake
ನಿಮಗೆ (ಆ) ಅಗ್ನಿ ಎಲ್ಲಿ? "ಬೇರೆಡೆ (ಅಗ್ನಿಯೊಂದಿಗೆ ಧೂಮ) ಕಂಡಿರುವುದರಿಂದ, ಆ (ಧೂಮ) ದರ್ಶನದಿಂದ 'ಇಲ್ಲಿ' ಅಗ್ನಿದರ್ಶನ" (ಎಂದರೆ) — ಸಮಸ್ತವಾಗಿ ತೆಗೆದುಕೊಂಡ ಪರ್ವತ ಮುಂತಾದುದರಲ್ಲಿ ಧರ್ಮಿತೆ (ಪಕ್ಷತೆ) ಯಾವುದರದು?