नचापि वह्निर्जनकः काष्ठेष्वेव हि दर्शनात् ।
अत एव यत्र वह्निर्भास्वान्नो धूमिताऽत्र तु ॥५१॥
nacāpi vahnirjanakaḥ kāṣṭheṣveva hi darśanāt |
ata eva yatra vahnirbhāsvānno dhūmitā'tra tu
ಅಗ್ನಿಯೇ (ಧೂಮದ) ಜನಕವೂ ಅಲ್ಲ — ಏಕೆಂದರೆ (ಒದ್ದೆ) ಕಟ್ಟಿಗೆ ಮುಂತಾದುದರಲ್ಲಿಯೇ (ಧೂಮ) ಕಾಣಿಸುತ್ತದೆ; ಆದ್ದರಿಂದಲೇ ಎಲ್ಲಿ ಅಗ್ನಿ ಪ್ರಜ್ವಲಿಸುತ್ತದೋ ಅಲ್ಲಿ ಧೂಮವಿಲ್ಲ, ಆದರೆ ಇಲ್ಲಿ (ಒದ್ದೆ ಕಟ್ಟಿಗೆಯಲ್ಲಿ ಧೂಮ).