The Vision of Śiva· 5.42 / 110

The Vision of Śiva5.42

5.42
सर्वज्ञत्वमप्रवेशाद्व्यवधानादियोगतः । नचान्यावयवत्वेन तदन्येष्वनुमानता ॥४२॥
sarvajñatvamapraveśādvyavadhānādiyogataḥ | nacānyāvayavatvena tadanyeṣvanumānatā
— ಸರ್ವಜ್ಞತ್ವ (ಬೇಕಾಗುತ್ತದೆ) ; — (ಇಂದ್ರಿಯ ಒಳಗೆ) ಪ್ರವೇಶಿಸದಿರುವುದರಿಂದ ; — ವ್ಯವಧಾನ (ಅಡ್ಡಿ) ಮುಂತಾದುದರ ಯೋಗದಿಂದ ; — ಮತ್ತೂ ಇಲ್ಲ ; — ಬೇರೆ ಅವಯವಗಳ (ಯೋಗದಿಂದ) ; — ಆ ಬೇರೆ (ಮರೆಯಾದ ಅವಯವ)ಗಳ ವಿಷಯದಲ್ಲಿ ; — ಅನುಮಾನ

(ಇಂದ್ರಿಯ ಒಳಗೆ) ಪ್ರವೇಶಿಸದಿರುವುದರಿಂದ, ವ್ಯವಧಾನ (ಅಡ್ಡಿ) ಮುಂತಾದುದರ ಯೋಗದಿಂದ — ಸರ್ವಜ್ಞತ್ವ (ಬೇಕಾಗುತ್ತದೆ); ಬೇರೆ ಅವಯವಗಳಿಂದ (ಅವುಗಳ ಯೋಗದಿಂದ) ಆ ಬೇರೆ (ಮರೆಯಾದ ಅವಯವ)ಗಳ ಅನುಮಾನವೂ ಆಗದು.