The Vision of Śiva5.30
अन्तर्विंशति चेच्छक्तिरन्तरप्युपलम्भनम् ।
अप्रवेशान्न मनसः सम्बन्ध उपपद्यते ॥३०॥
antarviṃśati cecchaktirantarapyupalambhanam |
apraveśānna manasaḥ sambandha upapadyate
— ಒಳಗೆ ಪ್ರವೇಶಿಸುತ್ತದೆ ; — ಎಂದರೆ ; — ಶಕ್ತಿಯು ; — ಒಳಗೂ ; — ಉಪಲಂಭ (ಗ್ರಹಣ ಬೇಕು) ; — (ಆತ್ಮನಿಗೆ) ಅಪ್ರವೇಶದಿಂದ ; — ಇಲ್ಲ ; — ಮನಸ್ಸಿನ ; — ಸಂಬಂಧ ; — ಸಂಗತ ಶಕ್ತಿಯು ಒಳಗೆ ಪ್ರವೇಶಿಸುತ್ತದೆ ಎಂದರೆ ಒಳಗೂ ಉಪಲಂಭ (ಗ್ರಹಣ ಬೇಕಾಗುತ್ತದೆ); (ಆತ್ಮನಿಗೆ) ಅಪ್ರವೇಶದಿಂದ ಮನಸ್ಸಿನ ಸಂಬಂಧ ಸಂಗತವಾಗದು.