— ಆಕಾರದ ಗುಣವಾಗಿರುವುದರಿಂದ; — ಇಲ್ಲ; — ದ್ರವ್ಯದಿಂದ; — ಮತ್ತು; — ಚಲನೆ; — ಪ್ರತ್ಯೇಕ; — ಶಕ್ತಿಗೆ; — ಮತ್ತೂ ಇಲ್ಲ; — ಆ (ವಸ್ತುವಿನ) ಜ್ಞಾನ; — ಯಾವುದರಿಂದ; — ಅದು (ಶಕ್ತಿ); — ಅದನ್ನು ನಿವೇದಿಸಬಲ್ಲದು
ಆಕಾರದ ಗುಣವಾಗಿರುವುದರಿಂದ ದ್ರವ್ಯದಿಂದ ಪ್ರತ್ಯೇಕ ಚಲನೆ (ಇಲ್ಲ); ಮತ್ತು ಶಕ್ತಿಗೆ ಆ (ವಸ್ತುವಿನ) ಜ್ಞಾನವೂ ಇಲ್ಲ — ಯಾವುದರಿಂದ ಅದು (ಶಕ್ತಿ) ಅದನ್ನು (ಆತ್ಮನಿಗೆ) ನಿವೇದಿಸಬಲ್ಲದೋ.