The Vision of Śiva5.25
आत्मनो व्यापकत्वेन शरीरे व्यर्थता भवेत् ।
जडत्वादथवा शक्तस्तच्छक्त्या तद्घटो घवेत् ॥२५॥
ātmano vyāpakatvena śarīre vyarthatā bhavet |
jaḍatvādathavā śaktastacchaktyā tadghaṭo ghavet
— ಆತ್ಮನ ; — ವ್ಯಾಪಕತ್ವದಿಂದ ; — ಶರೀರಕ್ಕೆ ; — ವ್ಯರ್ಥತೆ ; — ಬರುತ್ತದೆ ; — (ಕಣ್ಣಿನ) ಜಡತ್ವದಿಂದ ; — ಅಥವಾ ; — ಶಕ್ತ ; — ಆ ಶಕ್ತಿಯಿಂದ ; — ಆದ್ದರಿಂದ ; — ಘಟವೂ ; — (ಚೇತನ) ಆಗಬೇಕು ಆತ್ಮನ ವ್ಯಾಪಕತ್ವದಿಂದ ಶರೀರಕ್ಕೆ ವ್ಯರ್ಥತೆ (ಬರುತ್ತದೆ); ಅಥವಾ (ಕಣ್ಣಿನ) ಜಡತ್ವದಿಂದ ಆ ಶಕ್ತಿಯಿಂದ ಶಕ್ತವಾಗಿ ಆ ಘಟವೂ (ಚೇತನ) ಆಗಬೇಕು.