The Vision of Śiva5.26
पुरा शक्तेरानयने चक्षुः शक्तं न वेति वा ।
तस्यापि शक्तेः कल्प्यत्वे भवत्यानन्त्यसंगमः ॥२६॥
purā śakterānayane cakṣuḥ śaktaṃ na veti vā |
tasyāpi śakteḥ kalpyatve bhavatyānantyasaṃgamaḥ
— ಮೊದಲು ; — (ವಿಷಯದೆಡೆಗೆ) ಶಕ್ತಿಯನ್ನು ಒಯ್ಯುವುದರಲ್ಲಿ ; — ಚಕ್ಷುಸ್ಸು ; — ಶಕ್ತವೋ ಅಲ್ಲವೋ ; — ಎಂದು ; — ಅದಕ್ಕೂ ; — ಶಕ್ತಿ ; — ಕಲ್ಪಿಸಬೇಕಾದರೆ ; — ಬರುತ್ತದೆ ; — ಆನಂತ್ಯಸಂಗಮ (ಅನವಸ್ಥೆ) ಮೊದಲು (ವಿಷಯದೆಡೆಗೆ) ಶಕ್ತಿಯನ್ನು ಒಯ್ಯುವುದರಲ್ಲಿ ಚಕ್ಷುಸ್ಸು ಶಕ್ತವೋ ಅಲ್ಲವೋ? ಅದಕ್ಕೂ ಶಕ್ತಿಯನ್ನು ಕಲ್ಪಿಸಬೇಕಾದರೆ ಆನಂತ್ಯಸಂಗಮ (ಅನವಸ್ಥೆ) ಬರುತ್ತದೆ.