कर्तृत्वमुपचाराच्चेत् क्रियाया अप्यसत्यता ।
प्रयोज्यत्वमथोच्येत प्रवृत्तं हि प्रवर्तते ॥१५॥
kartṛtvamupacārāccet kriyāyā apyasatyatā |
prayojyatvamathocyeta pravṛttaṃ hi pravartate
"ಕರ್ತೃತ್ವ ಉಪಚಾರದಿಂದ (ಗೌಣವಾಗಿ ಮಾತ್ರ)" ಎಂದರೆ ಕ್ರಿಯೆಗೂ ಅಸತ್ಯತೆ (ಬರುತ್ತದೆ). ಅಥವಾ "ಪ್ರಯೋಜ್ಯತ್ವ (ಮತ್ತೊಬ್ಬನಿಂದ ಪ್ರೇರಿತವಾಗಿ ವ್ಯಾಪರಿಸುತ್ತದೆ)" ಎಂದರೆ — ಪ್ರವೃತ್ತವಾದದ್ದೇ (ಮೊದಲೇ ಆರಂಭಿಸಿದ್ದೇ) ಪ್ರವರ್ತಿಸುತ್ತದೆ.