The Vision of Śiva5.14
चेतनेच्छावशाद्बाह्यसम्पत्तेरजडः कथम् ।
तिष्ठत्यादिक्रियायां हि कर्तृत्वं न जडो भवेत् ॥१४॥
cetanecchāvaśādbāhyasampatterajaḍaḥ katham |
tiṣṭhatyādikriyāyāṃ hi kartṛtvaṃ na jaḍo bhavet
— ಚೇತನ(ಜ್ಞಾತೃ)ವಿನ ಇಚ್ಛೆಯ ಬಲದಿಂದ ; — ಬಾಹ್ಯ(ಫಲ) ಸಂಪತ್ತಿಯಾಗುವುದರಿಂದ ; — ಅಜಡ ; — ಹೇಗೆ (ಇಲ್ಲದಿದ್ದರೆ) ; — ನಿಂತಿರುವುದು ಮುಂತಾದ ಕ್ರಿಯೆಯಲ್ಲಿ ; — ನಿಜವಾಗಿ ; — ಕರ್ತೃತ್ವ ; — ಇಲ್ಲ ; — ಜಡ ; — ಆಗಲಾರದು (ಕರ್ತಾ) ಚೇತನ(ಜ್ಞಾತೃ)ವಿನ ಇಚ್ಛೆಯ ಬಲದಿಂದ ಬಾಹ್ಯ(ಫಲ) ಸಂಪತ್ತಿಯಾಗುವುದರಿಂದ (ಅದು) ಅಜಡ ಹೇಗೆ? ನಿಂತಿರುವುದು ಮುಂತಾದ ಕ್ರಿಯೆಯಲ್ಲಿ ಜಡವು ಕರ್ತೃತ್ವ (ಹೊಂದಲಾರದು).