यावन्न वह्निकलना न योगकलना भवेत् ।
यावद्वा योगकलना न वह्निकलनाक्षमा ॥८९॥
yāvanna vahnikalanā na yogakalanā bhavet |
yāvadvā yogakalanā na vahnikalanākṣamā
ಎಲ್ಲಿಯವರೆಗೆ ಅಗ್ನಿಯ ಜ್ಞಾನವಾಗುವುದಿಲ್ಲವೋ, ಅಲ್ಲಿಯವರೆಗೆ ಯೋಗ(ಸಂಬಂಧ)ದ ಜ್ಞಾನ ಆಗದು; ಅಥವಾ ಎಲ್ಲಿಯವರೆಗೆ ಯೋಗದ ಜ್ಞಾನ (ಆಗದೋ) ಅಲ್ಲಿಯವರೆಗೆ ಅಗ್ನಿಯ ಜ್ಞಾನ ಆಗಲಾರದು.