धूमदृष्ट्याथ कल्प्येत वह्निस्तद्योगितापि च ।
इतरेतरदोषोऽत्र दुर्निवारः प्रसज्यते ॥८८॥
dhūmadṛṣṭyātha kalpyeta vahnistadyogitāpi ca |
itaretaradoṣo'tra durnivāraḥ prasajyate
ಈಗ ಧೂಮದರ್ಶನದಿಂದ ಅಗ್ನಿಯೂ ಅದರ ಯೋಗ(ಸಂಬಂಧ)ವೂ ಕಲ್ಪಿಸಲ್ಪಡುತ್ತದೆ ಎಂದರೆ — ಇಲ್ಲಿ ಇತರೇತರ ದೋಷ (ಪರಸ್ಪರಾಶ್ರಯ) ದುರ್ನಿವಾರವಾಗಿ ಬರುತ್ತದೆ.