The Vision of Śiva4.70
तत्त्वस्यैक्यं विना न स्यादेकस्यैव विरुद्धता ।
सामान्येन विशेषेण कथमेकस्य योगिता ॥७०॥
tattvasyaikyaṃ vinā na syādekasyaiva viruddhatā |
sāmānyena viśeṣeṇa kathamekasya yogitā
— ತತ್ತ್ವದ ; — ಐಕ್ಯ ; — ಇಲ್ಲದೆ ; — ಇರಲಾರದು ; — ಒಂದಕ್ಕೇ ; — ವಿರುದ್ಧತೆ (ವಿರೋಧಿ ಧರ್ಮಗಳುಳ್ಳಿರುವಿಕೆ) ; — ಸಾಮಾನ್ಯದಿಂದ ; — ವಿಶೇಷದಿಂದ ; — ಹೇಗೆ ; — ಒಂದಕ್ಕೆ ; — ಯೋಗ ತತ್ತ್ವದ ಐಕ್ಯವಿಲ್ಲದೆ ಒಂದಕ್ಕೇ ವಿರುದ್ಧತೆ (ಪರಸ್ಪರ ವಿರೋಧಿ ಧರ್ಮಗಳುಳ್ಳಿರುವಿಕೆ) ಇರಲಾರದು; ಸಾಮಾನ್ಯದಿಂದಲೂ ವಿಶೇಷದಿಂದಲೂ ಒಂದಕ್ಕೇ ಯೋಗ ಹೇಗೆ?