The Vision of Śiva4.52
अपृथग्वा पृथक्त्वे तु पटादेः करणं न किम् ।
अनुपादानतैव स्यादपृथक्त्वे स एव सः ॥५२॥
apṛthagvā pṛthaktve tu paṭādeḥ karaṇaṃ na kim |
anupādānataiva syādapṛthaktve sa eva saḥ
— ಅಥವಾ ಅಪೃಥಕ್ ; — ಪೃಥಕ್ಕಾದರೆ ; — ಆದರೆ ; — ಪಟ (ಬಟ್ಟೆ) ಮುಂತಾದುದರಿಂದಲೂ ; — ಕರಣ (ಉತ್ಪತ್ತಿ) ; — ಏಕಾಗದು ; — ಉಪಾದಾನವಲ್ಲದ (ಸ್ಥಿತಿಯೇ) ; — ಬರುತ್ತದೆ ; — ಅಪೃಥಕ್ಕಾದರೆ ; — ಅದೇ ಅದು (ಮಣ್ಣೇ ಘಟ) ಅಥವಾ ಅಪೃಥಕ್ಕೇ? ಪೃಥಕ್ಕಾದರೆ ಪಟ (ಬಟ್ಟೆ) ಮುಂತಾದುದರಿಂದಲೂ (ಘಟದ) ಕರಣ ಏಕಾಗದು? (ಮಣ್ಣು) ಉಪಾದಾನವಲ್ಲದ (ಸ್ಥಿತಿಯೇ) ಬರುತ್ತದೆ. ಅಪೃಥಕ್ಕಾದರೆ ಅದೇ ಅದು (ಮಣ್ಣೇ ಘಟ).