इतोऽपि विद्धि सत्कार्यं मृत्पिण्डात्किं घटः पृथक् ॥५१॥
ito'pi viddhi satkāryaṃ mṛtpiṇḍātkiṃ ghaṭaḥ pṛthak
ಇದರಿಂದಲೂ ಸತ್ಕಾರ್ಯ(ವಾದ)ವನ್ನು ತಿಳಿ: ಮೃತ್ಪಿಂಡ(ಮಣ್ಣಿನ ಗಡ್ಡೆ)ದಿಂದ ಘಟವು ಪೃಥಕ್ಕೇ (ಬೇರೆಯೇ)?