4.49 जन्मकाले घटाभावात्संबन्धो नैव कारकैः ॥४९॥ janmakāle ghaṭābhāvātsaṃbandho naiva kārakaiḥ janmakāle — ಜನ್ಮಕಾಲದಲ್ಲಿ ; ghaṭābhāvāt — ಘಟದ ಅಭಾವದಿಂದ ; saṃbandhaḥ — ಸಂಬಂಧ ; na eva — ಇಲ್ಲವೇ ಇಲ್ಲ ; kārakaiḥ — ಕಾರಕಗಳೊಂದಿಗೆ (ಕಾರ್ಯ ಅಸತ್ತೆಂದರೆ) ಜನ್ಮಕಾಲದಲ್ಲಿ ಘಟದ ಅಭಾವದಿಂದ ಕಾರಕಗಳೊಂದಿಗೆ ಸಂಬಂಧವೇ ಇಲ್ಲ.