The Vision of Śiva4.48
स्वयम् च न प्रजायेत केनान्येन प्रजन्यते ।
व्यतिरिक्तेन कर्त्राद्या यदि स्युस्ते तदात्मकाः ॥४८॥
svayam ca na prajāyeta kenānyena prajanyate |
vyatiriktena kartrādyā yadi syuste tadātmakāḥ
— ಮತ್ತು ಸ್ವಯಂ (ತಾನೇ) ; — ಜನಿಸದಿದ್ದರೆ ; — ಯಾವ ಬೇರೊಂದರಿಂದ ; — ಜನಿಸಲ್ಪಡುತ್ತಾನೆ ; — ಬೇರೆಯಾದ (ಕಾರಕದಿಂದ) ; — ಕರ್ತೃ ಮುಂತಾದ (ಕಾರಕ)ಗಳು ; — ಇದ್ದರೆ ; — ಅವೂ ; — ಅವನೇ ಆತ್ಮವಾಗಿ ಉಳ್ಳವು ಮತ್ತು ಸ್ವಯಂ (ತಾನೇ) ಜನಿಸದಿದ್ದರೆ ಯಾವ ಬೇರೊಂದರಿಂದ ಜನಿಸಲ್ಪಡುತ್ತಾನೆ? ಬೇರೆಯಾದ ಕರ್ತೃ ಮುಂತಾದ (ಕಾರಕ)ಗಳಿದ್ದರೆ ಅವೂ ಅವನೇ ಆತ್ಮವಾಗಿ ಉಳ್ಳವು.