The Vision of Śiva4.30
व्यतिरेके न युज्येत विज्ञानं हि घटादिषु ।
मूर्तामूर्तधर्मयोगो घटस्तस्य न गोचरः ॥३०॥
vyatireke na yujyeta vijñānaṃ hi ghaṭādiṣu |
mūrtāmūrtadharmayogo ghaṭastasya na gocaraḥ
— (ಚಿತ್‌ನಿಂದ) ಬೇರೆಯಾದರೆ ; — ಸಂಭವಿಸದು ; — ವಿಜ್ಞಾನ ; — ನಿಜವಾಗಿ ; — ಘಟ ಮುಂತಾದುವುಗಳ ವಿಷಯದಲ್ಲಿ ; — ಮೂರ್ತ-ಅಮೂರ್ತ ಧರ್ಮಗಳ ಯೋಗ ; — ಘಟ ; — ಅದರ (ಜ್ಞಾನದ) ; — ಗೋಚರವಲ್ಲ (ವಿಷಯ ಚಿತ್‌ನಿಂದ) ಬೇರೆಯಾದರೆ ಘಟ ಮುಂತಾದುವುಗಳ ವಿಜ್ಞಾನ ಸಂಭವಿಸದು; ಮೂರ್ತ-ಅಮೂರ್ತ ಧರ್ಮಗಳ ಯೋಗದಿಂದ ಘಟವು ಅದರ (ಜ್ಞಾನದ) ಗೋಚರವಲ್ಲ.