निश्चलत्वेऽपि हि जलं वीचित्वे जलमेव तत् ।
वीचिभिस्तद्विशिष्टं चेत्तन्नैश्चल्यविशेषकम् ॥३९॥
niścalatve'pi hi jalaṃ vīcitve jalameva tat |
vīcibhistadviśiṣṭaṃ cettannaiścalyaviśeṣakam
ನಿಶ್ಚಲತೆಯಲ್ಲಿಯೂ ನೀರು (ನೀರೇ), ತರಂಗತ್ವದಲ್ಲಿಯೂ ಆ (ನಿಶ್ಚಲ) ನೀರೇ; ತರಂಗಗಳಿಂದ ಆ (ನೀರು) ವಿಶಿಷ್ಟವಾಗಿದೆ ಎಂದರೆ, ಆ (ತರಂಗತ್ವ) ನಿಶ್ಚಲತೆಗಿಂತ (ಅದನ್ನು) ಬೇರ್ಪಡಿಸುತ್ತದೆ (ಅಷ್ಟೇ).