The Vision of Śiva· 3.25 / 99

The Vision of Śiva3.25

3.25
एवं सति समग्रस्य व्यवहारस्य भङ्गिता । तथैवं संप्रवृत्तौ तु निमित्तकलनापतेत् ॥२५॥
evaṃ sati samagrasya vyavahārasya bhaṅgitā | tathaivaṃ saṃpravṛttau tu nimittakalanāpatet
— ಹೀಗಾದಾಗ ; — ಸಮಸ್ತ ; — ವ್ಯವಹಾರದ ; — ಭಂಗ (ಲೋಪ) ; — ಹಾಗೆಯೇ ; — ಹೀಗೆ ; — (ಸೃಷ್ಟಿಯ) ಸಂಪ್ರವೃತ್ತಿಯಲ್ಲಿ ; — ಆದರೆ ; — ನಿಮಿತ್ತ(ಕಾರಣ)ದ ಕಲ್ಪನೆ ; — ಬರಬೇಕಾಗುತ್ತದೆ

ಹೀಗಾದಾಗ ಸಮಸ್ತ ವ್ಯವಹಾರಕ್ಕೆ ಭಂಗ (ಲೋಪ) ಬರುತ್ತದೆ; ಹಾಗೆಯೇ (ಸೃಷ್ಟಿಯ) ಸಂಪ್ರವೃತ್ತಿಯಲ್ಲಿ ನಿಮಿತ್ತ(ಕಾರಣ)ದ ಕಲ್ಪನೆ ಬರಬೇಕಾಗುತ್ತದೆ.