नानावादैः स्वसिद्धान्तैः साकमत्र विरोधिता ।
सर्वभावशिवत्वेन नास्तिता बन्धमोक्षयोः ॥२६॥
nānāvādaiḥ svasiddhāntaiḥ sākamatra virodhitā |
sarvabhāvaśivatvena nāstitā bandhamokṣayoḥ
ಸ್ವಸಿದ್ಧಾಂತಗಳಾದ ನಾನಾ ವಾದಗಳೊಂದಿಗೆ ಇಲ್ಲಿ ವಿರೋಧ ಬರುತ್ತದೆ; ಸಮಸ್ತ ಭಾವಗಳ ಶಿವತ್ವದಿಂದ ಬಂಧ-ಮೋಕ್ಷಗಳ ಅಭಾವ (ಬರುತ್ತದೆ).