तदभावाद्देवगुरुशास्त्रोच्छेदो भवेत्तराम् ।
निरर्थकत्वं शास्त्रस्य करणे तन्निरूपणे ॥२७॥
tadabhāvāddevaguruśāstrocchedo bhavettarām |
nirarthakatvaṃ śāstrasya karaṇe tannirūpaṇe
ಅವುಗಳ ಅಭಾವದಿಂದ ದೇವ-ಗುರು-ಶಾಸ್ತ್ರಗಳ ಉಚ್ಛೇದವು ಇನ್ನೂ ಹೆಚ್ಚಾಗಿ ಬರುತ್ತದೆ; ಶಾಸ್ತ್ರವನ್ನು ರಚಿಸುವುದರಲ್ಲಿ, ಅದನ್ನು ನಿರೂಪಿಸುವುದರಲ್ಲಿ ನಿರರ್ಥಕತ್ವ (ಬರುತ್ತದೆ).