The Vision of Śiva· 1.8 / 49

The Vision of Śiva1.8

1.8
विचित्ररचनानानाकार्यसृष्टिप्रवर्तने । भवत्युन्मुखिता चित्ता सेच्छायाः प्रथमा तुटिः ॥८॥
vicitraracanānānākāryasṛṣṭipravartane | bhavatyunmukhitā cittā secchāyāḥ prathamā tuṭiḥ
— ವಿಚಿತ್ರ ರಚನೆಯ ನಾನಾ ಕಾರ್ಯಗಳ ಸೃಷ್ಟಿಯ ಪ್ರವರ್ತನೆಯಲ್ಲಿ ; — ಉಂಟಾಗುತ್ತದೆ ; — ಉನ್ಮುಖತೆ, ಅಭಿಮುಖವಾಗುವಿಕೆ ; — ಚಿತ್‌ನ (ಚೈತನ್ಯದ) ; — ಆ ; — ಇಚ್ಛೆಯ ; — ಪ್ರಥಮ, ಮೊದಲ ; — ತುಟಿ (ಕ್ಷಣಬಿಂದು)

ವಿಚಿತ್ರ ರಚನೆಯ ನಾನಾ ಕಾರ್ಯಗಳ ಸೃಷ್ಟಿಯ ಪ್ರವರ್ತನೆಯಲ್ಲಿ ಚಿತ್‌ನ ಉನ್ಮುಖತೆಯು (ಅಭಿಮುಖವಾಗುವಿಕೆಯು) ಉಂಟಾಗುತ್ತದೋ, ಅದೇ ಇಚ್ಛೆಯ ಪ್ರಥಮ ತುಟಿ (ಕ್ಷಣಬಿಂದು).