1.7 यदा तु तस्य चिद्धर्मविभवामोदजृम्भया ॥७॥ yadā tu tasya ciddharmavibhavāmodajṛmbhayā yadā — ಯಾವಾಗ ; tu — ಆದರೆ ; tasya — ಅವನ ; ciddharmavibhavāmodajṛmbhayā — ಚಿತ್‌ಸ್ವಭಾವದ ವೈಭವದ ಆಮೋದದ ವಿಕಾಸದಿಂದ ಆದರೆ ಯಾವಾಗ ಅವನಿಗೆ ಚಿತ್‌ಸ್ವಭಾವದ ವೈಭವದ ಆಮೋದದ ವಿಕಾಸದಿಂದ —