The Vision of Śiva· 1.15 / 49

The Vision of Śiva1.15

1.15
बोधस्य स्वात्मनिष्ठस्य रचनां प्रति निर्वृतिः । तदास्थाप्रविकासो यस्तदौन्मुख्यं प्रचक्षते ॥१५॥
bodhasya svātmaniṣṭhasya racanāṃ prati nirvṛtiḥ | tadāsthāpravikāso yastadaunmukhyaṃ pracakṣate
— ಬೋಧದ (ಅರಿವಿನ) ; — ತನ್ನ ಆತ್ಮದಲ್ಲಿ ನೆಲೆಸಿರುವ ; — ಸೃಷ್ಟಿ(ರಚನೆ)ಯ ಬಗ್ಗೆ ; — ನಿರ್ವೃತಿ (ಆನಂದನಿಷ್ಠೆ) ; — ಆ (ಸೃಷ್ಟಿಯ) ಬಗೆಗಿನ ಆಸ್ಥೆಯ ವಿಕಾಸ ; — ಯಾವುದು ; — ಆ 'ಔನ್ಮುಖ್ಯ' (ಅಭಿಮುಖತೆ) ; — ಎಂದು ಕರೆಯುತ್ತಾರೆ

ತನ್ನ ಆತ್ಮದಲ್ಲಿ ನೆಲೆಸಿರುವ ಬೋಧದ ರಚನೆಯೆಡೆಗಿನ ನಿರ್ವೃತಿಯ (ಆನಂದನಿಷ್ಠೆಯ), ಆ (ಸೃಷ್ಟಿಯ) ಬಗೆಗಿನ ಆಸ್ಥೆಯ ವಿಕಾಸವು ಯಾವುದೋ, ಅದನ್ನು 'ತದೌನ್ಮುಖ್ಯ' (ಆ ಅಭಿಮುಖತೆ) ಎಂದು ಕರೆಯುತ್ತಾರೆ.