— ಪ್ರತ್ಯೇಕ ದೀಪಗಳ ಪ್ರಕಾಶಗಳ (ಬೇರೆಬೇರೆ ದೀಪಗಳ ಬೆಳಕುಗಳ); — ಪ್ರವಾಹಗಳ (ನದಿಗಳ); — ಸಾಗರದಲ್ಲಿ; — ಹೇಗೆ, ಯಥಾ; — ಪರಸ್ಪರ ಅವಿರುದ್ಧ ಆಭಾಸಗಳ (ವಿರೋಧವಿಲ್ಲದ ತೋರಿಕೆಗಳ); — ಏಕಕಾರ್ಯವನ್ನು ಮಾಡುವ (ಒಂದೇ ಕಾರ್ಯ ಉಂಟುಮಾಡುವ); — ಹಾಗೆ; — ಐಕ್ಯಧೀ (ಏಕತೆಯ ಜ್ಞಾನ)
ಪ್ರತ್ಯೇಕ ದೀಪಗಳ ಪ್ರಕಾಶಗಳು (ಒಂದೇ ಬೆಳಕಿನಲ್ಲಿ ಬೆರೆಯುವಂತೆ), ಅಥವಾ ಪ್ರವಾಹಗಳು ಸಾಗರದಲ್ಲಿ (ಬೆರೆಯುವಂತೆ), ಹಾಗೆಯೇ ಪರಸ್ಪರ ಅವಿರುದ್ಧ ಆಭಾಸಗಳ ಏಕ್ಯಧೀಯು (ಐಕ್ಯಜ್ಞಾನವು) ಏಕಕಾರ್ಯವನ್ನು (ಮಾಡುತ್ತದೆ).