Bhagavad Gītā (Kashmirian recension)· 9.7 / 35

Bhagavad Gītā (Kashmirian recension)9.7

9.7
एवं हि सर्वभावेषु चराम्यनभिलक्षितः । भूतप्रकृतिमास्थाय सहैव च विनैव च ॥ ९-७ ॥
evaṃ hi sarvabhāveṣu carāmyanabhilakṣitaḥ | bhūtaprakṛtimāsthāya sahaiva ca vinaiva ca || 9-7 ||
— ಹೀಗೆ ಎಲ್ಲ ಭಾವಗಳಲ್ಲಿ ; — ಅಗೋಚರವಾಗಿ ಸಂಚರಿಸುತ್ತೇನೆ ; — ಭೂತಗಳ ಪ್ರಕೃತಿಯನ್ನು ಆಶ್ರಯಿಸಿ ; — ಅವುಗಳೊಡನೆಯೂ ಅವುಗಳಿಂದ ಹೊರತಾಗಿಯೂ

ಎಲೈ ಕೌಂತೇಯನೇ, ಕಲ್ಪದ ಕ್ಷಯದಲ್ಲಿ ಸಮಸ್ತ ಭೂತಗಳು ನನ್ನ ಪ್ರಕೃತಿಯನ್ನು ಹೊಂದುತ್ತವೆ; ಕಲ್ಪದ ಆದಿಯಲ್ಲಿ ಮತ್ತೆ ಅವುಗಳನ್ನು ನಾನು ಸೃಷ್ಟಿಸುತ್ತೇನೆ.