Bhagavad Gītā (Kashmirian recension)· 9.8 / 35

Bhagavad Gītā (Kashmirian recension)9.8

9.8
सर्वभूतानि कौन्तेय प्रकृतिं यान्ति मामिकाम् । कल्पक्षये पुनस्तानि कल्पादौ विसृजाम्यहम् ॥ ९-८ ॥
sarvabhūtāni kaunteya prakṛtiṃ yānti māmikām | kalpakṣaye punastāni kalpādau visṛjāmyaham || 9-8 ||
— ಸಮಸ್ತ ಭೂತಗಳು, ಎಲೈ ಕೌಂತೇಯ ; — ನನ್ನ ಪ್ರಕೃತಿಯನ್ನು ಸೇರುತ್ತವೆ ; — ಕಲ್ಪದ ಕ್ಷಯದಲ್ಲಿ; ಮತ್ತೆ ಅವುಗಳನ್ನು ; — ಕಲ್ಪದ ಆದಿಯಲ್ಲಿ ನಾನು ಸೃಷ್ಟಿಸುತ್ತೇನೆ

ನನ್ನ ಸ್ವಂತ ಪ್ರಕೃತಿಯನ್ನು ಆಶ್ರಯಿಸಿ, ಪ್ರಕೃತಿಯ ವಶದಿಂದ ಅವಶವಾದ ಈ ಸಮಸ್ತ ಭೂತಸಮೂಹವನ್ನು ಮತ್ತೆ ಮತ್ತೆ ಸೃಷ್ಟಿಸುತ್ತೇನೆ.