Bhagavad Gītā (Kashmirian recension)· 7.5 / 30

Bhagavad Gītā (Kashmirian recension)7.5

7.5
अपरेयमितस्त्वन्यां प्रकृतिं विद्धि मे पराम् । जीवभूतां महाबाहो ययेदं धार्यते जगत् ॥ ७-५ ॥
apareyamitastvanyāṃ prakṛtiṃ viddhi me parām | jīvabhūtāṃ mahābāho yayedaṃ dhāryate jagat || 7-5 ||
— ಇದು ಅಪರಾ ಪ್ರಕೃತಿ; ಇದಕ್ಕಿಂತ ಬೇರೆಯಾದ ; — ನನ್ನ ಪರಾ ಪ್ರಕೃತಿಯನ್ನು ತಿಳಿ ; — ಜೀವರೂಪವಾದದ್ದನ್ನು, ಎಲೈ ಮಹಾಬಾಹು ; — ಯಾವುದರಿಂದ ಈ ಜಗತ್ತು ಧರಿಸಲ್ಪಡುತ್ತದೆಯೋ

ಇದು ನನ್ನ ಅಪರಾ ಪ್ರಕೃತಿ; ಆದರೆ, ಎಲೈ ಮಹಾಬಾಹುವೇ, ಇದಕ್ಕಿಂತ ಬೇರೆಯಾದ, ಜೀವಭೂತವಾದ, ಯಾವುದರಿಂದ ಈ ಜಗತ್ತು ಧರಿಸಲ್ಪಡುತ್ತದೆಯೋ, ಅಂತಹ ನನ್ನ ಪರಾ ಪ್ರಕೃತಿಯನ್ನು ತಿಳಿ.