एतद्योनीनि भूतानि सर्वाणीत्युपधारय ।
अहं कृत्स्नस्य जगतः प्रभवः प्रलयस्तथा ॥
७-६ ॥
etadyonīni bhūtāni sarvāṇītyupadhāraya |
ahaṃ kṛtsnasya jagataḥ prabhavaḥ pralayastathā ||
7-6 ||
ಎಲ್ಲ ಭೂತಗಳೂ ಇವೆರಡನ್ನೇ ಯೋನಿಯಾಗಿ ಹೊಂದಿವೆ ಎಂದು ತಿಳಿದುಕೋ; ನಾನು ಸಮಸ್ತ ಜಗತ್ತಿನ ಪ್ರಭವವೂ ಹಾಗೆಯೇ ಪ್ರಲಯವೂ ಆಗಿದ್ದೇನೆ.