यदा हि नेन्द्रियार्थेषु न कर्मस्वनुषज्जति ।
सर्वसङ्कल्पसंन्यासी योगारूढस्तदोच्यते ॥
६-४ ॥
yadā hi nendriyārtheṣu na karmasvanuṣajjati |
sarvasaṅkalpasaṃnyāsī yogārūḍhastadocyate ||
6-4 ||
ಯಾವಾಗ ಇಂದ್ರಿಯ-ವಿಷಯಗಳಲ್ಲಿಯೂ ಕರ್ಮಗಳಲ್ಲಿಯೂ ಆಸಕ್ತಿಯಿಲ್ಲವೋ, ಸಮಸ್ತ ಸಂಕಲ್ಪಗಳನ್ನು ತ್ಯಜಿಸಿದವನಾಗಿರುತ್ತಾನೋ, ಆಗ ಅವನು ಯೋಗಾರೂಢನೆಂದು ಕರೆಯಲ್ಪಡುತ್ತಾನೆ.