उद्धरेदात्मनात्मानं नात्मानमवसादयेत् ।
आत्मैव ह्यात्मनो बन्धुरात्मैव रिपुरात्मनः ॥
६-५ ॥
uddharedātmanātmānaṃ nātmānamavasādayet |
ātmaiva hyātmano bandhurātmaiva ripurātmanaḥ ||
6-5 ||
ಆತ್ಮನಿಂದ ಆತ್ಮನನ್ನು ಉದ್ಧರಿಸಿಕೊಳ್ಳಬೇಕು; ಆತ್ಮನನ್ನು ಅಧಃಪತನಗೊಳಿಸಬಾರದು; ಏಕೆಂದರೆ ಆತ್ಮನೇ ಆತ್ಮನ ಬಂಧುವು, ಆತ್ಮನೇ ಆತ್ಮನ ಶತ್ರುವೂ ಆಗಿದ್ದಾನೆ.