तस्मात्प्रणम्य प्रणिधाय कायं प्रसादये त्वामहमीशमीढ्यम् ।
पितेव पुत्रस्य सखेव सख्युः प्रियः प्रियास्यार्हसि देव सोढुम् ॥
११-४६ ॥
tasmātpraṇamya praṇidhāya kāyaṃ prasādaye tvāmahamīśamīḍhyam |
piteva putrasya sakheva sakhyuḥ priyaḥ priyāsyārhasi deva soḍhum ||
11-46 ||
ಆದ್ದರಿಂದ ನಮಸ್ಕರಿಸಿ, ದೇಹವನ್ನು ಬಾಗಿಸಿ, ಸ್ತುತ್ಯನಾದ ಈಶನಾದ ನಿನ್ನನ್ನು ನಾನು ಪ್ರಸನ್ನಗೊಳಿಸುತ್ತೇನೆ; ತಂದೆ ಮಗನನ್ನು, ಸಖ ಸಖನನ್ನು, ಪ್ರಿಯ ಪ್ರಿಯೆಯನ್ನು ಸಹಿಸುವಂತೆ, ಎಲೈ ದೇವ, ನೀನು ನನ್ನನ್ನು ಸಹಿಸಲು ಅರ್ಹನು.