Bhagavad Gītā (Kashmirian recension)· 11.45 / 60

Bhagavad Gītā (Kashmirian recension)11.45

11.45
पितासि लोकस्य चराचरस्य त्वमस्य विश्वस्य गुरुर्गरीयान् । न त्वत्समोऽस्त्यभ्यधिकः कुतोऽन्यो लोकत्रयेऽप्यप्रतिमप्रभाव ॥ ११-४५ ॥
pitāsi lokasya carācarasya tvamasya viśvasya gururgarīyān | na tvatsamo'styabhyadhikaḥ kuto'nyo lokatraye'pyapratimaprabhāva || 11-45 ||
— ನೀನು ಚರಾಚರ ಲೋಕದ ತಂದೆ ; — ನೀನು ಈ ವಿಶ್ವದ ಗುರು, ಗರಿಷ್ಠ ; — ನಿನಗೆ ಸಮಾನನು ಇಲ್ಲ; ಹಾಗಿರಲು ಬೇರೆ ಅಧಿಕನು ಎಲ್ಲಿ ; — ಮೂರು ಲೋಕಗಳಲ್ಲೂ, ಎಲೈ ಅಪ್ರತಿಮ ಪ್ರಭಾವವುಳ್ಳವನೇ

ನೀನು ಚರಾಚರ ಲೋಕದ ತಂದೆ; ನೀನು ಈ ವಿಶ್ವದ ಗುರು, ಗರಿಷ್ಠ; ನಿನಗೆ ಸಮಾನನು ಇಲ್ಲ; ಎಲೈ ಅಪ್ರತಿಮ ಪ್ರಭಾವವುಳ್ಳವನೇ, ಮೂರು ಲೋಕಗಳಲ್ಲೂ ನಿನಗಿಂತ ಅಧಿಕನು ಬೇರೆ ಎಲ್ಲಿ?