लेलिह्यसे ग्रसमानः समन्ता ल्लोकान्समग्रान्वदनैर्ज्वलद्भिः ।
तेजोभिरापूर्य जगत्समग्रं भास स्तवोग्राः प्रतपन्ति विष्णो ॥
११-३१ ॥
lelihyase grasamānaḥ samantā llokānsamagrānvadanairjvaladbhiḥ |
tejobhirāpūrya jagatsamagraṃ bhāsa stavogrāḥ pratapanti viṣṇo ||
11-31 ||
ಪ್ರಜ್ವಲಿಸುವ ಮುಖಗಳಿಂದ ಸಮಸ್ತ ಲೋಕಗಳನ್ನು ಎಲ್ಲ ಕಡೆ ನುಂಗುತ್ತ ನೀನು ನೆಕ್ಕುತ್ತಿರುವೆ; ಎಲೈ ವಿಷ್ಣು, ಸಮಸ್ತ ಜಗತ್ತನ್ನು ತೇಜಸ್ಸಿನಿಂದ ತುಂಬಿ ನಿನ್ನ ಉಗ್ರ ಕಿರಣಗಳು ಸುಡುತ್ತಿವೆ.