विनाऽज्ञया मया किञ्चिद्भाषितुं नैव शक्यते ।
कृपावलेशो मयि चेत् स्नेहोऽस्ति यदि मां प्रति ।
तदा निवेद्यते किञ्चिन्मनसा यद्विचारितम् ॥१२॥
vinā'jñayā mayā kiñcidbhāṣituṃ naiva śakyate |
kṛpāvaleśo mayi cet sneho'sti yadi māṃ prati |
tadā nivedyate kiñcinmanasā yadvicāritam ||12||
— ಇಲ್ಲದೆ; — ಆಜ್ಞೆ, ಅಪ್ಪಣೆ; — ನನ್ನಿಂದ; — ಏನನ್ನೂ; — ಹೇಳಲು; — ಎಂದೂ ಇಲ್ಲ; — ಸಾಧ್ಯವಿಲ್ಲ; — ಸ್ವಲ್ಪ ಕೃಪೆಯ ಲೇಶ; — ನನ್ನಲ್ಲಿ; — ಒಂದು ವೇಳೆ; — ಸ್ನೇಹ; — ಇದೆ; — ಒಂದು ವೇಳೆ; — ನನ್ನ; — ಕಡೆಗೆ; — ಆಗ; — ಅರಿಕೆ ಮಾಡಲಾಗುತ್ತದೆ; — ಸ್ವಲ್ಪ, ಏನಾದರೂ; — ಮನಸ್ಸಿನಿಂದ; — ಯಾವುದನ್ನು ವಿಚಾರ ಮಾಡಿದ್ದೇನೋ
ನಿನ್ನ ಅಪ್ಪಣೆಯಿಲ್ಲದೆ ನನ್ನಿಂದ ಏನನ್ನೂ ಹೇಳಲಾಗದು. ಸ್ವಲ್ಪ ಕೃಪೆಯಿದ್ದರೆ, ನನ್ನ ಮೇಲೆ ಸ್ನೇಹವಿದ್ದರೆ, ಆಗ ನನ್ನ ಮನಸ್ಸಿನಲ್ಲಿ ವಿಚಾರ ಮಾಡಿದ್ದನ್ನು ಸ್ವಲ್ಪ ಅರಿಕೆ ಮಾಡಿಕೊಳ್ಳುತ್ತೇನೆ.