वदामस्ते किं वा जननि वयमुच्चैर्जडधियो
न धाता नापीशो हरिरपि न ते वेत्ति परमम् ।
तथापि त्वद्भक्तिर्मुखरयति चास्माकममिते
तदेतत्क्षन्तव्यं न खलु पशुरोषः समुचितः ॥९॥
vadāmas te kiṃ vā janani vayam uccair jaḍa-dhiyo |
na dhātā nāpīśo harir api na te vetti paramam |
tathāpi tvad-bhaktir mukharayati cāsmākam amite |
tad etat kṣantavyaṃ na khalu paśu-roṣaḥ samucitaḥ ||9||
ಓ ಜನನಿ, ಜಡಬುದ್ಧಿಯವರಾದ ನಾವು ನಿನ್ನ ಬಗ್ಗೆ ಏನು ಹೇಳಬಲ್ಲೆವು? ಬ್ರಹ್ಮನೂ, ಈಶನೂ, ಹರಿಯೂ ನಿನ್ನ ಪರಮತತ್ತ್ವವನ್ನು ಅರಿಯರು. ಆದರೂ ನಿನ್ನಲ್ಲಿ ಭಕ್ತಿಯು ಓ ಅಮಿತೇ, ನಮ್ಮನ್ನು ಮಾತನಾಡುವಂತೆ ಮಾಡುತ್ತದೆ. ಆದ್ದರಿಂದ ಇದನ್ನು ಕ್ಷಮಿಸಬೇಕು — ಪಶುವಿನ ಮೇಲೆ ಕೋಪವು ಉಚಿತವಲ್ಲ.