The Vision of Śiva· 7.41 / 122

The Vision of Śiva7.41

7.41
देवताहेमनिर्माणसन्निधानस्फुटार्थताः । साम्मुख्यवृत्तिदेहान्तरतिरागमहागुणाः ॥४१॥
devatāhemanirmāṇasannidhānasphuṭārthatāḥ | sāmmukhyavṛttidehāntaratirāgamahāguṇāḥ
— ದೇವತೆ-ಸುವರ್ಣಗಳ ನಿರ್ಮಾಣ, ಸನ್ನಿಧಾನ(ಎದುರಿಗೆ ತರುವಿಕೆ), ಅರ್ಥಗಳ ಸ್ಫುಟತೆ ; — ಸಾಮ್ಮುಖ್ಯವೃತ್ತಿ (ಎದುರಾಗುವಿಕೆ), ದೇಹಾಂತರಪ್ರವೇಶ, (ಆಕರ್ಷಕ) ರಾಗ — ಈ ಮಹಾ ಗುಣಗಳು

ದೇವತೆ-ಸುವರ್ಣಗಳ ನಿರ್ಮಾಣ, ಸನ್ನಿಧಾನ(ಎದುರಿಗೆ ತರುವಿಕೆ), ಅರ್ಥಗಳ ಸ್ಫುಟತೆ (ಸ್ಪಷ್ಟ ದರ್ಶನ); ಸಾಮ್ಮುಖ್ಯವೃತ್ತಿ (ಎದುರಾಗುವಿಕೆ), ದೇಹಾಂತರ(ಬೇರೊಂದು ದೇಹ)ಪ್ರವೇಶ, (ಆಕರ್ಷಕ) ರಾಗ — ಈ ಮಹಾ ಗುಣಗಳು.